Gururaj is doing fine now. We are planning to help him post-operation to make him self-reliant.
He is an unskilled person and may not have completed SSLC too. My approach is to provide him some kind of training to gain skill in certain area. Would you mind sharing with us any information regarding schools/institutions/training centers which help these kind of causes? Your help will be extremely appreciated.
I did hear from someone about some Job Oriented Courses in institutions run by Dharmasthala temple trust. Please let us know if you have any contact information regarding the same.
I was also intrested in collating the information regarding various courses that one can take up after S.S.L.C./P.U.C. (apart from B.E./M.B.B.S.). The information should contain the course details and the future career path. I am collecting this information to help a group, which is planning to conduct guidance sessions in Kannada schools in rural areas. Any information or pointers to information is highly appreciated.
Tuesday, March 27, 2007
Sunday, March 18, 2007
ನಾಳೆ ನಮ್ಮದು
ಗುರುರಾಜ್ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೆರಡು ದಿನಗಳ ತನಕ ತೀವ್ರ ನಿಗಾ ವಿಭಾಗ (ICU)ದಲ್ಲಿದ್ದು, ರವಿವಾರ ಸಾಮಾನ್ಯ ವಿಭಾಗಕ್ಕೆ ವರ್ಗಾವಣೆ ಆಗಬಹುದು. ರವಿವಾರ ಗುರುರಾಜನನ್ನು ಭೇಟಿಯಾಗುವ ಇಚ್ಛೆಯಿದ್ದಲ್ಲಿ ದಯವಿಟ್ಟು ತಿಳಿಸಿ.
ಗುರುರಾಜ್ ಚಿಕಿತ್ಸೆಯ ಮುನ್ನ
ಗೆಳೆಯ ಸಂತೋಷನ ಅವಿರತ ಯತ್ನ, ವೈಯಕ್ತಿಕ ಕಾಳಜಿ, ನಿಮ್ಮೆಲ್ಲರ ಪ್ರೋತ್ಸಾಹ ಈ ಯಶಸ್ಸಿನ ಕಾರಣ. ನಿಮ್ಮ ಬೆಂಬಲಕ್ಕೆ ನಾವು ಆಭಾರಿಗಳು.
ನಿನ್ನೆಗಳ ನೆನಪುಗಳಲ್ಲಿ ಕರಗದೆ, ನಾಳೆಗಳ ಕನಸುಗಳಲ್ಲಿ ಮೈಮರೆಯದೆ, ವರ್ತಮಾನದಲ್ಲಿ ಬದುಕೋಣ. ನಾಳೆಗಳು ನಿನ್ನೆಗಳಾಗುವ ಮುನ್ನ, ಕನಸುಗಳ ಜಾತ್ರೆ ಬರಿದಾಗುವ ಮುನ್ನ, ಅವುಗಳನ್ನು ನನಸಾಗಿಸೋಣ. ನಾವು ಕ್ಷಣ ಕ್ಷಣವೂ ಬದುಕೋಣ ಮತ್ತು ಸುಂದರ ನಾಳೆಗಳನ್ನು ಕಟ್ಟೋಣ.
ನಾಳೆ ನಮ್ಮದು.
Lets hope for the best
Gururaj's operation is scheduled today (Thursday, 15th March. 11am). He is in Jayadeva Hospital General ward Bed No 16. Santhosh admitted him on Monday and the operation was fixed for today. Few friends from our group volunteered to donate blood. Thanks for everyone for making this happen.
Let us hope that operation goes well.We have got around Rs 25,000 surplus amount, which we intend to utilize to provide financial support to Gururaj, post-operation. The goal of such a support would be to provide him opportunities to become financially independent.
Let us hope for the best. We will give you periodic update.

Updates on Gururaj
Today Santhosh went with Gururaj to Jayadeva hospital and had detailed discussions with concerned doctors. The operation is fixed for Thursday, 15th March. Let us hope that everything goes well.
We collected Rs 66,000 required for the operation as per the earlier estimates. The estimtes were based on the scanning done in November 2006 which indicated the need to replace one valve. The operation was postponed due to financial reasons. The recent most scanning indicated a possibility of a need to change both valves, which may have costed Rs 25,000 more than the earlier estimates. We were prepared for this worst case scenario by generating the amount amongst our closely knit group of friends. However the discussions with doctors today ruled out that possibility and only one valve will be replaced for Gururaj.
Thank you everyone for your positive response. This would not have been possible without your support.We will keep you updated.
Thanks,

ನೀವೂ ಕೈಜೋಡಿಸುತ್ತೀರಾ?
೨ ವರ್ಷಗಳ ಹಿಂದೆ ಉತ್ತರಕನ್ನಡದ ಅನುಶಾ ಎನ್ನುವ ಪುಟ್ಟಹುಡುಗಿಯ ಹೃದಯಚಿಕಿತ್ಸೆಗೆ ಸಹಾಯ ಮಾಡಿದ್ದೆವು. ಸುಮಾರು ಒಂದು ಲಕ್ಷ ರೂಪಾಯಿಯ ಮೊತ್ತವನ್ನು ಸಂಗ್ರಹಿಸಿದ್ದೆವು. ಆಸ್ಪತ್ರೆಗೆ ಅನುಶಾಳನ್ನು ಸೇರಿಸುವುದರಿಂದ ಹಿಡಿದು ಶಸ್ತ್ರಚಿಕಿತ್ಸೆಯ ಅಂತ್ಯದವರೆಗೂ ನಮ್ಮ ತಂಡ ಸಹಕಾರ ನೀಡಿತ್ತು. ಅನುಶಾ ಈಗ ನರ್ಸಿಂಗ್ ಓದುತ್ತಿದ್ದಾಳೆ.ಈಗ ೧೮ರ ಹರೆಯದ ಗುರುರಾಜನ ಸರದಿ.
ಗುರುರಾಜ್ ತುಮಕೂರು ಜಿಲ್ಲೆಯ, ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿಯವನು. ತಂದೆ, ತಾಯಿ ದಿನಗೂಲಿ ನೌಕರರು. ಒಬ್ಬ ತಮ್ಮ ಮತ್ತು ಒಬ್ಬಳು ತಂಗಿ. ಗುರುರಾಜನಿಗೆ ಹೃದಯದ ತೊಂದರೆ ಕಾಣಿಸಿಕೊಂಡಿದ್ದು ತುರ್ತು ಹೃದಯಚಿಕಿತ್ಸೆಯ ಅಗತ್ಯವಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಯ ಒಟ್ಟು ಮೊತ್ತ - ೮೩,೦೦೦ ರೂ.
ಆಸ್ಪತ್ರೆ + ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ - ೨೦,೦೦೦ - ೨೫,೦೦೦ ರೂ
ನಮ್ಮ ಸ್ನೇಹಿತರಿಂದ - ೨೦,೦೦೦ ರೂಇನ್ನೂ ಬೇಕಿರುವ ಮೊತ್ತ - ೩೮,೦೦೦ - ೪೩,೦೦೦ರೂ
ಸಂಗ್ರಹಿತ ಮೊತ್ತವನ್ನು ನೇರವಾಗಿ ಆಸ್ಪತ್ರೆಯ ಖರ್ಚುವೆಚ್ಚಕ್ಕೆ ನೀಡಲಾಗುವುದು. ಮಾರ್ಚ್ ೧೩ರ ಒಳಗೆ ಈ ಮೊತ್ತವನ್ನು ಸಂಗ್ರಹಿಸಬೇಕೆನ್ನುವ ಗುರಿ ಹೊಂದಿದ್ದೇವೆ. ನೀವು ಕೈಜೋಡಿಸುತ್ತೀರಾ?
ನಮ್ಮ ಸಮಾಜದಲ್ಲಿ ಯಾತನಾಮಯ ಬದುಕುಗಳಿಗೆ ಕೊರತೆಯಿಲ್ಲ. ಅವೆಲ್ಲವನ್ನೂ ಪರಿಹರಿಸುತ್ತೇವೆ ಎನ್ನುವುದು ಅಪ್ರಾಯೋಗಿಕ ಎನ್ನಿಸಬಹುದು. ಆದರೆ ಪ್ರಾಮಾಣಿಕ ಪ್ರಯತ್ನದಿಂದ ನಮ್ಮ ಸುತ್ತಲ ಪರಿಸರದಲ್ಲಿ ಇತ್ಯಾತ್ಮಕವಾದ ಬದಲಾವಣೆಯೊಂದನ್ನು ತರುವ ಅವಕಾಶ ನಮಗಿದೆ. ನಮ್ಮ ಒಂದು ಪುಟ್ಟ ಪ್ರಯತ್ನ ಇನ್ನೊಂದು ಜೀವವನ್ನೇ ಉಳಿಸಬಹುದು. ನಮ್ಮ ಒಂದು ಪುಟ್ಟ ಕೊಡುಗೆ ಹೆತ್ತಕರುಳಿನ ಸಂಕಟವನ್ನು, ಹಣ ಹೊಂದಿಸಲಾಗದ ಅಸಹಾಯಕತೆಯನ್ನು ದೂರ ಮಾಡೀತು.....

Subscribe to:
Posts (Atom)